Tuesday, 6 August 2013

M Ebility III





ಈ ಕೆಳಗಿನ ಸರಣಿಗಳಲ್ಲಿ ಬಿಟ್ಟುಹೋಗಿರುವ ಸಂಖ್ಯೆಯನ್ನು ಕೆಳಗೆ ಕೊಟ್ಟಿರುವ ಉತ್ತರಗಳಲ್ಲಿ ಆಯ್ಕೆಮಾಡಿ

1, 27, 125, …?…, 729

(A) 242

(B) 314

(C) 307

(D
) 343






2, 5, 10, 50, 500, …?…

(A)
25000

(B) 560

(C) 550

(D) 540






3, 14, 47, …?…, 443, 1334

(A) 61

(B) 89

(C
) 146

(D) 445






2, 9, 30, 93, 282, …?…

(A)
849 


(B) 846

(C) 649

(D) 746






ಈ ಕೆಳಗಿನ ಪ್ರಶ್ನೆ ಮತ್ತು ಉತ್ತರಗಳ ಗುಂಪಿನಲ್ಲಿ ಮೂರು ಉತ್ತರಗಳು ಪ್ರಶ್ನೆಗೆ ಪೂರಕವಾಗಿ ಒಂದು ಉತ್ತರ ಪ್ರಶ್ನೆಗೆ ಭಿನ್ನವಾಗಿಯಿದೆ.  ಈ ಭಿನ್ನವಾಗಿರುವ ಉತ್ತರಗಳನ್ನು ಕಂಡುಹಿಡಿಯಿರಿ

  

IIJL

(A) QQSV

(B) EEFH

(C) AABD

(D) MMNP






 ABAC

(A) BCBD

(B)
PRPQ (C) CDCE

(D) STSU






 BXTP

(A) OKGC

(B) DZVR

(C
) XTOK

(D) EAWS






 DINS

(A)
HMSX

(B) FKPU

(C) JOTY

(D) NSXC






ಈ ಕೆಳಗಿನ ಗುಂಪುಗಳಲ್ಲಿ ಭಿನ್ನವಾದ ಜೋಡಿಯನ್ನು ಉತ್ತರಿಸಿ ?

(A) Bottle and ink

(B) Can and oil

(C) Bag and clothes

(D
) Boat and ship






‘CARDIOGRAPH’ ನಲ್ಲಿ  ‘O’ ಮತ್ತು  ‘P’ ನಡುವಿನ ಅಕ್ಷರದ ಎಡಭಾಗದ ನಾಲ್ಕನೇ ಅಕ್ಷರವನ್ನು ಕಂಡುಹಿಡಿಯಿರಿ

(A)
D 


(B) I

(C) O

(D) R






ಕೆಳಗಿನ ಗುಂಪಿನಲ್ಲಿ ಭಿನ್ನವಾದುದನ್ನು ಕಂಡುಹಿಡಿಯಿರಿ

(A) January

(B) May

(C)
April

(D) August

 


35 ಲೀಟರ್ ದ್ರಾವಣದಲ್ಲಿ ಹಾಲು ಮತ್ತು ನೀರಿನ ಪ್ರಮಾಣ 5:2 ಆಗಿದ್ದು ಅದಕ್ಕೆ ಮತ್ತೆ 5 ಲೀಟರ್ ಹಾಲನ್ನು ಹೆಚ್ಚಿಗೆ ಸೇರಿಸಿದರೆ ಆಗ ಹಾಲು ಮತ್ತು ನೀರಿನ ಪ್ರಮಾಣವೇನು
(A) 3 : 1

(B) 1 : 3

(C) 2 : 3

(D) 3 : 2






ಒಬ್ಬ ವ್ಯಕ್ತಿಯು ತನ್ನ ಮನೆಯಿಂದ ಘಂಟೆಗೆ 4 ಕಿ.ಮೀ ವೇಗದಲ್ಲಿ ನೆಡೆದುಕೊಂಡು ಹೋದರೆ ತನ್ನ ಕಛೇರಿಯನ್ನು 5 ನಿಮಿಷಗಳ ತಡವಾಗಿ ತಲುಪುತ್ತಾನೆ, ಆದರೆ ಘಂಟೆಗೆ 5 ಕಿ.ಮೀ ವೇಗದಲ್ಲಿ ನೆಡೆದುಕೊಂಡು ಹೋದರೆ  ತನ್ನ ಕಛೇರಿಯನ್ನು 4 ನಿಮಿಷ ಬೇಗ ತಲುಪುತ್ತಾನೆ ಹಾಗಾದರೆ ಆತನ ಮನೆ ಮತ್ತು ಕಛೇರಿಯ ನಡುವಿನ ದೂರವೇನು 

(A) 5 km

(B) 4 km

(C
) 3 km 


(D) 2 km





5x–2·32x–3 = 135 ಆದರೆ,  x ನ ಬೆಲೆಯೇನು

(A) 0

(B) 1

(C) 2

(D)
3






ಒಂದು ನಿರ್ದಿಷ್ಟ ಮೊತ್ತಕ್ಕೆ 4% ಬಡ್ಡಿಯಂತೆ 4 ವರ್ಷಕ್ಕೆ ವಿಧಿಸುವ ಬಡ್ಡಿಗಿಂತಲೂ ಅದೇ ಮೊತ್ತಕ್ಕೆ 5% ರಂತೆ 3 ವರ್ಷಕ್ಕೆ ಬಡ್ಡಿವಿಧಿಸಿದಾಗ 80 ರೂಗಳು ಅಧಿಕವಾಗುತ್ತದೆ ಹಾಗಾದರೆ ಆ ಮೊತ್ತವೇನು\

(A) Rs. 6000

(B) Rs. 7200

(C) Rs. 7500

(D)
Rs. 8000






ಒಬ್ಬ ವ್ಯಾಪಾರಿಯು ಒಂದು ವಸ್ತುವಿನ ಮೂಲಬೆಲೆಗೆ 30% ದಷ್ಟು ಹೆಚ್ಚು ಬೆಲೆಯನ್ನು ನಿಗದಿ ಪಡಿಸಿ ಅದರ ಮೇಲೆ ಗ್ರಾಹಕರಿಗೆ 10% ದಷ್ಟು ರಿಯಾಯಿತಿ ನೀಡಿ ಮಾರಾಟ ಮಾಡಿದಾಗ ಅಂತಿಮವಾಗಿ ರೂ 25.50 ಗಳ ಲಾಭವನ್ನು ಪಡೆಯುತ್ತಾನೆ ಹಾಗಾದರೆ ಆ ವಸ್ತುವಿನ ಮೂಲಬೆಲೆಯೇನು

(A)
Rs. 150

(B) Rs. 200

(C) Rs. 175

(D) Rs. 250






ಸಕ್ಕರೆಯ ಬೆಲೆಯು 25% ದಷ್ಟು ಹಚ್ಚಾದಾಗ ಒಬ್ಬ ಮನುಷ್ಯನು ತನ್ನ ಖರ್ಚನ್ನು ಕಡಿಮೆ ಮಾಡಲು ಬಯಸದಿದ್ದಾಗ ಅದೇ ಬೆಲೆಗೆ ಶೇಕಡ ಎಷ್ಟು ಸಕ್ಕರೆಯ ಬಳಕೆಯನ್ನು ಕಡಿಮೆಮಾಡುತ್ತಾನೆ

(A) 10%

(B
) 20% 


(C) 5%

(D) 15%






Rs. 6500  ಗಳನ್ನು ಒಂದು ನಿರ್ದಿಷ್ಟ ಸಂಖ್ಯೆಯ ಗುಂಪಿಗೆ ಸಮನಾಗಿ ಹಂಚಬಹುದು ಹಾಗಾದರೆ ಆ ಗುಂಪಿಗೆ 15 ಜನ ಹೆಚ್ಚಾಗಿ ಸೇರಿದಾಗ ಪ್ರತಿಯೊಬ್ಬರಿಗೂ ಹಂಚಿಕೆಯಲ್ಲಿ 30 ರೂಗಳಷ್ಟು ಕಡಿಮೆಯಾದರೆ  ಗುಂಪಿನಲ್ಲಿ ಮೊದಲಿದ್ದ ಜನರ ಸಂಖ್ಯೆ ಎಷ್ಟು

(A) 65

(B) 60
 


(C) 50

(D) 40






2 ವ್ಯಕ್ತಿ ಮತ್ತು  6 ಹುಡುಗರು ಸೇರಿ 4 ದಿನಗಳಲ್ಲಿ ಒಂದು ಕೆಲಸವನ್ನು ಮುಗಿಸುತ್ತಾರೆ,  ಅದೇ ಕೆಲಸವನ್ನು 4 ವ್ಯಕ್ತಿ ಮತ್ತು 3 ಹುಡುಗರು 4 ದಿನಗಳಲ್ಲಿ ಮುಗಿಸಿದರೆ ಒಬ್ಬ ವ್ಯಕ್ತಿ ಮಾತ್ರ ಆ ಕೆಲಸವನ್ನು ಎಷ್ಟು ದಿನಗಳಲ್ಲಿ ಮುಗಿಸುತ್ತಾನೆ



(A) 36 days

(B)
24 days

(C) 16 days

(D) 12 days








25, 34, 31, 23, 22, 26, 35, 26, 20, 32
- ?

(A) 25·5
 


(B) 26 

(C) 26·5

(D) 25






10 ಜನಗಳ ಗುಂಪಿನಲ್ಲಿ ಒಬ್ಬ 80 ಕೆ.ಜಿ ತೂಕವುಳ್ಳ ವ್ಯಕ್ತಿಯನ್ನು  ಹೊಸ ವ್ಯಕ್ತಿಯೊಂದಿಗೆ  ಬದಲಾಯಿಸಿದಾಗ ಸರಾಸರಿ ತೂಕದಲ್ಲಿ 3 ಕೆ.ಜಿ ಯಷ್ಟು ಕಡಿಮೆಯಾದರೆ , ಹೊಸ ವ್ಯಕ್ತಿಯ ತೂಕವೆಷ್ಟು

(A) 70 kg

(B) 60 kg
 


(C) 50 kg

(D) 73 kg






 ಎರಡು ಡೈಸನ್ನು ಸಮಾನಾಂತರವಾಗಿ ಹಾಕಿದಾಗ ಎರಡರ ಮತ್ತವು ಕನಿಷ್ಟ 10 ಆದರೂ ಆಗುವ ಸಂಭವನೀಯತೆ ಏನು?

(A) 5/12

(B) 1/6

(C) 5/6
 


(D) 1/12

 









No comments:

Post a Comment