Tuesday 6 August 2013

M Ebility




999.99 * 0.99 + 09.99 - 99.99 + 0.0099 = ?

ಎ) 910,  ಬಿ) 925,  ಸಿ) 944,  ಡಿ) ಯಾವುದು ಅಲ್ಲ



ಒಂದು ಕಾರು 810 ಕಿ.ಮೀಯನ್ನು 15 ಗಂಟೆಗಳಲ್ಲಿ ಕ್ರಮಿಸಿದರೆ ಕಾರಿನ ವೇಗ ಗಂಟೆಗೆ ಎಷ್ಟು

ಎ) 54 ಕಿಮೀ,  ಬಿ) 56 ಕಿಮೀ,  ಸಿ) 58 ಕಿಮೀ,  ಡಿ) 60 ಕಿಮೀ



ಎರಡು ಅನುಕ್ರಮ ಸಂಖ್ಯೆಗಳ ವರ್ಗಗಳ ಮೊತ್ತ 33124 ಆದರೆ ಅದರಲ್ಲಿನ ಚಿಕ್ಕಸಂಖ್ಯೆಯ ವರ್ಗಮೂಲವೇನು

ಎ) 169,  ಬಿ) 2197,  ಸಿ) 39,  ಡಿ) 13



1111 ಸಂಖ್ಯೆಗೆ ನಿಖರವಾದ ವರ್ಗಮೂಲ ಉಂಟಾಗಲು ಕನಿಷ್ಟ ಎಷ್ಟು ಸಂಖ್ಯೆ ಕೂಡಬೇಕು

ಎ) 22,  ಬಿ) 45,  ಸಿ) 65,  ಡಿ) ಯಾವುದು ಅಲ್ಲ



ತಾಯಿ, ಮಗಳ ಸರಾಸರಿ ವಯಸ್ಸು 25 ವರ್ಷವಾಗಿದ್ದು 7:3ರ ಅನುಪಾತದಲ್ಲಿದೆ, ಹಾಗಾದರೆ 9 ವರ್ಷಗಳ ನಂತರ ಅವರ ವಯಸ್ಸಿನ ಅನುಪಾತವೇನು

ಎ) 2:1,  ಬಿ) 5:2,  ಸಿ) 4:1,  ಡಿ) 11:6



ಒಂದು ಕ್ಯಾಂಟೀನಿನಲ್ಲಿ 4 ದಿನಗಳಿಗೆ 56 ಕೆ.ಜಿ.ಅಕ್ಕಿ ಖರ್ಚಾಗುತ್ತದೆ.  ಹಾಗಾದರೆ ಜುಲೈ, ಆಗಸ್ಟ್ & ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಎಷ್ಟು ಕೆ.ಜಿ. ಅಕ್ಕಿ ಖರ್ಚಾಗುತ್ತದೆ.

ಎ) 1280,  ಬಿ) 1286,  ಸಿ) 1288,  ಡಿ) 1390



ಒಂದು ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿ 450 ಅಂಕ ಪಡೆದಿರಬೇಕು ಒಬ್ಬ ವಿದ್ಯಾರ್ಥಿಯು 315 ಅಂಕ ಪಡೆದಿದ್ದು 12 % ದಿಂದ ಅನುತ್ತೀರ್ಣನಾಗಿರುವನು ಹಾಗಾದರೆ ಒಬ್ಬ ವಿದ್ಯಾರ್ಥಿಯು ಪಡೆಯಬಹುದಾದ ಗರಿಷ್ಟ ಅಂಕವೇನು

ಎ) 1085,  ಬಿ) 1275,  ಸಿ) 1125,  ಡಿ) ಯಾವುದು ಅಲ್ಲ



120132 ರೂಗಳನ್ನು 141 ಜನರಿಗೆ ಸಮನಾಗಿ ಹಂಚಿದರೆ ಪ್ರತಿಯೊಬ್ಬರಿಗೂ ದೊರೆಯುವ ಹಣ

ಎ) 896,  ಬಿ) 878,  ಸಿ) 854,  ಡಿ) 852



ಒಬ್ಬ ಅಂಗಡಿಯಾತನು ಒಂದು ವಸ್ತುವಿನ ಮೂಲ ಬೆಲೆಗಿಂತ 37% ಹೆಚ್ಚು ಬೆಲೆಗೆ ಮಾರಿದಾಗ ಒಬ್ಬ ಗ್ರಾಹಕನು ಅದನ್ನು 822 ರೂಗೆ ಕೊಂಡರೆ ಆ ವಸ್ತುವಿನ ಮೂಲಬೆಲೆ ಏನು?

ಎ) 595,  ಬಿ) 635,  ಸಿ) 615,  ಡಿ) ಯಾವುದು ಅಲ್ಲ



59% ದ ಸಂಖ್ಯೆಯು 8791 ಆದರೆ 43% ರ ಸಂಖ್ಯೆಯೇನು

ಎ) 7301,  ಬಿ) 6705,  ಸಿ) 7003,  ಡಿ) 6407



ಕೆಳಗಿನ ಸಂಖ್ಯೆಗಳ ಮೊತ್ತದ ಸರಾಸರಿ ಏನು?

352,  324,  679,  748,  523,  425,  340,  249

ಎ) 520,  ಬಿ) 455,  ಸಿ) 606,  ಡಿ) 428



ಒಂದು ಸಂಖ್ಯೆಯ 62% ದ ಮತ್ತು ಅದೇ ಸಂಖ್ಯೆಯ 41% ದ ವ್ಯತ್ಯಾಸವು 546 ಆದರೆ ಅದರ 57% ದ ಸಂಖ್ಯೆ ಎಷ್ಟು

ಎ) 1482,  ಬಿ) 1378,  ಸಿ) 1232,  ಡಿ) 1118



ಒಬ್ಬ ವ್ಯಕ್ತಿಯು 7 ನಿಮಿಷಗಳಲ್ಲಿ ಒಂದು ಹಾಳೆಯನ್ನು ಟೈಪ್ ಮಾಡುತ್ತಾನೆ.  ಒಂದು ಕಂಪನಿಯು 1 ಗಂಟೆಯಿಂದ 4.30 ಗಂಟೆಯೊಳಗೆ 1290 ಹಾಳೆಗಳನ್ನು ಟೈಪ್ ಮಾಡಿಸಬೇಕಾದರೆ ಎಷ್ಟು ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು

ಎ) 54,  ಬಿ) 30,  ಸಿ) 21,  ಡಿ) 43



CONCISE ಅನ್ನು FTJBBNM ಎಂದು ಬರೆದರೆ FISHERY ಅನ್ನು ಏನೆಂದು ಬರೆವರು

ಎ) ZSFIGJT,  ಬಿ) ZSFGIHR,   ಸಿ) ZSFGEHR,  ಡಿ) ಯಾವುದು ಅಲ್ಲ



ಉತ್ತರಕ್ಕೆ ಮುಖಮಾಡಿ ಕುಳಿತಿರುವ ಮಕ್ಕಳ ಸಾಲಿನಲ್ಲಿ ಭರತ್ ಬಲತುದಿಯಿಂದ 11 ನೆಯವನಾಗಿದ್ದು ಎಡಗಡೆಯಿಂದ 15ನೆಯವನಾದ ರಾಮನಿಗೆ ಬಲಗಡೆಯಿಂದ 3ನೆಯವನಾಗಿದ್ದರೆ ಆ ಸಾಲಿನಲ್ಲಿರುವ ಒಟ್ಟು ಮಕ್ಕಳ ಸಂಖ್ಯೆ ಎಷ್ಟು

ಎ) 29,  ಬಿ) 28,  ಸಿ) 30  ಡಿ) 33



READ ಅನ್ನು #5%6 ಎಂದು  PAID ಅನ್ನು $%46 ಎಂದು ಬರೆದರೆ RIPE ಅನ್ನು ಬರೆಯುವ ಬಗೆ

ಎ) #4$5,  ಬಿ) #6%5,  ಸಿ) %4#5,  ಡಿ) ಯಾವುದು ಅಲ್ಲ



ಕೆಳಗಿನ ಕ್ರಮದಲ್ಲಿನ ಮುಂದಿನ ಸಂಖ್ಯೆ ಏನು?

112123123412345123456123456712345?

ಎ) 1, ಬಿ) 5,  ಸಿ) 6,  ಡಿ) 7





No comments:

Post a Comment