Tuesday 6 August 2013

M Ebility II




ಒಂದು ಟೇಬಲ್ ಮತ್ತು ಚೇರಿನ ಮೂಲಬೆಲೆಯ ಅನುಪಾತ 5:7 ಇದ್ದು ಅದರ ಮೂಲ ಬೆಲೆಯ ಮೇಲೆ ಚೇರಿಗೆ 20% & ಟೇಬಲ್ಲಿಗೆ 10% ಹೆಚ್ಚಾದಾಗ ಅದರ ಹೊಸ ಅನುಪಾತವೇನು
ಎ) 55:85,  ಬಿ) 16:17,  ಸಿ) 60:77, ಡಿ) ಯಾವುದು ಅಲ್ಲ


ಅಜಯ್ ಮತ್ತು ವಿಜಯ್ ಅವರ ವಯಸ್ಸಿನ ಅನುಪಾತ 3:4, 5 ವರ್ಷಗಳನಂತರ ಅವರ ವಯಸ್ಸಿನ ಹೊಸ ಅನುಪಾತ 4:5 ಆದರೆ  ವಿಜಯ್ ನ ಪ್ರಸ್ಥುತ ವಯಸ್ಸೆಷ್ಟು
ಎ)15,  ಬಿ) 20,  ಸಿ) 18,  ಡಿ) 24,  ಡಿ) ಯಾವುದು ಅಲ್ಲ


ಒಂದು ತರಗತಿಯಲ್ಲಿರುವ 55 ವಿದ್ಯಾರ್ಥಿಗಳ ಸರಾಸರಿ ವಯಸ್ಸು 21 ವರ್ಷ, ಅದರಲ್ಲಿ 25 ಹುಡುಗಿಯರ ಸರಾಸರಿ ವಯಸ್ಸು 19 ವರ್, ಹಾಗಾದರೆ ಆ ತರಗತಿಯಲ್ಲಿರುವ ಹುಡುಗರ ಸರಾಸರಿ ವಯಸೆಷ್ಟು
ಎ) 23 1\3 ವರ್ಷ,  ಬಿ) 23 1\6 ವರ್ಷ,  ಸಿ) 22 1\6 ವರ್ಷ,  ಡಿ) 22 2\3 ವರ್ಷ


200 ಮೀಟರ್ ಉದ್ದವಿರುವ ರೈಲು ಒಂದು ಕಂಬವನ್ನು 12 ಸೆಕೆಂಡಿನಲ್ಲಿ ದಾಟಿದರೆ ಆ ರೈಲಿನ ವೇಗ ಗಂಟೆಗೆ ಎಷ್ಟು
ಎ) 72,  ಬಿ) 68,  ಸಿ) 64,  ಡಿ) 48,  ಇ) ಯಾವುದು ಅಲ್ಲ


 ರೂ.5000 ಹಣವು 2 ವರ್ಷಗಳ ಚಕ್ರಬಡ್ಡಿಯಲ್ಲಿ ರೂ. 6050 ಆದರೆ ಬಡ್ಡಿಯದರ ಏನು
ಎ) 5 ವಾರ್ಷಿಕ,  ಬಿ) 8 ವಾರ್ಷಿಕ,  ಸಿ) 10 ವಾರ್ಷಿಕ,  ಡಿ) 11 ವಾರ್ಷಿಕ,  ಇ) ಯಾವುದು ಅಲ್ಲ


 ಕೆಳಗೆ ಕೊಟ್ಟಿರುವ ಸರಣಿಗಳಲ್ಲಿ ತಪ್ಪಾಗಿರುವುದು ಯಾವುದು
3, 4, 9, 33, 136,  685,  4116
ಎ) 33,  ಬಿ)136,  ಸಿ) 9,  ಡಿ) 685,  ಇ) 4


ಕುಮಾರನು ತನ್ನಲ್ಲಿರುವ ಹಣದಲ್ಲಿ 40%ನ್ನು ತನ್ನ ಹೆಂಡತಿಗೆ, ಉಳಿದ ಹಣದಲ್ಲಿ 25%ನ್ನು ತನ್ನ ಮಗನಿಗೆ, ಉಳಿದ ಹಣದಲ್ಲಿ 60%ನ್ನು ಇತರೆ ಖರ್ಚಿಗೆ ನೀಡಿ ಕಡೆಯಲ್ಲಿ ಅವನ ಬಳಿ ರೂ. 2700 ಉಳಿದಿದ್ದು. ಅವನು ತನ್ನ ಹೆಂಡತಿಗೆ ಕೊಟ್ಟ ಮೊತ್ತವೇನು
ಎ) 4000,  ಬಿ) 5000,  ಸಿ) 8000,  ಡಿ) 6000, ಇ) ಯಾವುದುಅಲ್ಲ


 ಒಂದು ಕೊಠಡಿಯ ಉದ್ದ 15 ಮೀಟರ್, ಅಗಲ 12 ಮೀಟರ್ ಇದ್ದು ಅಲ್ಲಿ ಕಟ್ಟಡ ಕಟ್ಟಲು ಚದರಮೀಟರ್ ಗೆ 125 ರೂ ಆದರೆ ಪೂರ್ತಿ ಕಟ್ಟಡದ ಒಟ್ಟು ವೆಚ್ಛ ಎಷ್ಟು
ಎ) 22,500,  ಬಿ) 20,500,  ಸಿ) 22,050,  ಡಿ) 20,050, ಇ) ಯಾವುದು ಅಲ್ಲ


 ರವಿ ರೂ 35 ರಂತೆ 60 ವಸ್ತುಗಳನ್ನು ಕೊಂಡು ಅದರ ಸಾಗಾಣೆಗಾಗಿ 90 ರೂ ಖರ್ಚು ಮಾಡಿದನು,  ಹಾಗಾದರೆ ಅವನು ಆ ವಸ್ತುಗಳನ್ನು 20% ಲಾಭ ಬರುವಂತೆ ಮಾರಬೇಕಾದರೆ ಪ್ರತಿ ವಸ್ತುವನ್ನು ಯಾವ ಬೆಲೆಗೆ ಮಾರಬೇಕು
ಎ) ರೂ. 43.50,  ಬಿ) ರೂ.42.80,  ಸಿ) ರೂ.42.60,  ಡಿ)ರೂ.43.20,  ಇ) ಯಾವುದು ಅಲ್ಲ


 5 ಜನ ಗಂಡಸರು ಒಂದು ಕೆಲಸವನ್ನು ಪ್ರಾರಂಭಿಸಿ 15 ದಿನಗಳಲ್ಲಿ ಮುಗಿಸುವರು, ಆ ಕೆಲಸ ಪ್ರಾರಂಭಿಸಿದ 5 ದಿನಗಳ ನಂತರ 10 ಜನ ಹೆಂಗಸರು ಹೊಸದಾಗಿ ಸೇರಿ ನಂತರದ 5 ದಿನಗಳಲ್ಲಿ ಆ ಕೆಲಸ ಮುಗಿಸುವರು.  ಬರೀ ಹೆಂಗಸರೇ ಆ ಕೆಲಸವನ್ನು ಮಾಡಿದರೆ ಆ 10 ಹೆಂಗಸರು ಸೇರಿದಂದಿನಿಂದ ಎಷ್ಟು ದಿನಗಳಲ್ಲಿ ಆ ಕೆಲಸವನ್ನು ಮುಗಿಸುವರು
ಎ) 10ದಿನ,  ಬಿ) 18ದಿನ,  ಸಿ) 15ದಿನ,  ಡಿ) 12 ದಿನ,  ಇ) ಯಾವುದು ಅಲ್ಲ


 ರಾಜು & ಅಭಿಷೇಕ್ ಒಟ್ಟಾಗಿ ಸೇರಿ 3:5:7 ರ ಅನುಪಾತದಲ್ಲಿ ವ್ಯಾಪಾರ ಪ್ರಾರಂಭಿಸಿದರು ಅದರಲ್ಲಿ ರಾಜುವಿನ ಬಂಡವಾಳ ರೂ. 9000 ಆದರೆ ಒಟ್ಟು ಬಂಡವಾಳ ಎಷ್ಟು
ಎ) 45000,  ಬಿ) 21000,  ಸಿ) 36000,  ಡಿ) 48000,  ಇ) ಯಾವುದು ಅಲ್ಲ


 ರಾಮನು ಸೋಮನಿಗೆ ಒಂದು ವಸ್ತುವಿನ ಮೇಲೆ ಅಚ್ಚಾದ ಬೆಲೆಯ ಮೇಲೆ 10% ರಿಯಾಯಿತಿ ಬೆಲೆಗೆ ಮಾರಿ ರೂ.1242 ಪಡೆದನು.  ಹಾಗಾದರೆ ಅಚ್ಚಾದ ಬೆಲೆಯು ರಾಮನು ಕೊಂಡ ಬೆಲೆಗಿಂತ 15% ಲಾಭ ಬರುವಂತಿದ್ದರೆ ರಾಮನು ಕೊಂಡಬೆಲೆ ಏನು
ಎ) ರೂ.1380,  ಬಿ) ರೂ.1280,  ಸಿ) ರೂ. 1200,  ಡಿ)ಯಾವುದುಅಲ್ಲ


 ಮನು & ರಾಮ 2:3 ಅನುಪಾತದಲ್ಲಿ ಬಂಡವಾಳ ಹಾಕಿ ವ್ಯಾಪಾರ ಪ್ರಾರಂಭಿಸಿದರು, 1 ವರ್ಷದ ನಂತರ ಮನುವು ವ್ಯಾಪಾರದಿಂದ ಹೊರಬಂದನು, 2 ವರ್ಷದ ನಂತರ 26000 ರೂ ಲಾಭ ಬಂದರೆ ಅದರಲ್ಲಿ ರಾಮನ ಲಾಭ ಎಷ್ಟು
ಎ) ರೂ.15600,  ಬಿ) 10400,  ಸಿ) 18500,  ಡಿ) ಯಾವುದು ಅಲ್ಲ


 ಒಂದು ಮೊತ್ತದ 40% ರ 60% ರ 30%  ರೂ 432 ಆದರೆ ಆ ಮೊತ್ತವೇನು
ಎ) 5000,  ಬಿ) 48000,  ಸಿ) 6400  ಡಿ) ಯಾವುದು ಅಲ್ಲ


 ಎ & ಬಿ ಯ ಸರಾಸರಿ ವಯಸ್ಸು 36,  ಬಿ & ಸಿ ಯ ಸರಾಸರಿ ವಯಸ್ಸು 35 ಮತ್ತು ಎ & ಸಿ ಯ ಸರಾಸರಿ ವಯಸ್ಸು 29 ವರ್ಷ ಆದರೆ ಎ ಯ ವಯಸ್ಸೆಷ್ಟು
ಎ) 28,  ಬಿ) 30,  ಸಿ) 42,  ಡಿ) 36,  ಇ) ಯಾವುದು ಅಲ್ಲ


2 ಡಜನ್ ಸೇಬು ಮತ್ತು 3 ಡಜನ್ ಬಾಳೆಯ ಬೆಲೆ 136,  5 ಡಜನ್ ಬಾಳೆ ಮತ್ತು 1 ಡಜನ್ ಸೇಬಿನ ಬೆಲೆ 110 ಆದರೆ 1 ಡಜನ್ ಬಾಳೆಯ ಬೆಲೆ ಏನು


5500 ರೂ 6 ವರ್ಷಗಳ ಸರಳ ಬಡ್ಡಿಯಲ್ಲಿ 10.780 ಆದರೆ ವಾರ್ಷಿಕ ಬಡ್ಡಿಯದರ ಏನು
ಎ) 14% ,  ಬಿ) 12%,  ಸಿ) 15%  ಡಿ) 16% ಇ) ಯಾವುದು ಅಲ್ಲ


 20 ವಸ್ತುಗಳ ಮಾರಟಬೆಲೆ 25 ವಸ್ತುಗಳ ಕೊಂಡ ಬೆಲೆಗೆ ಸಮನಾದರೆ ಮಾರಾಟ ಮಾಡಿದ ಬೆಲೆಯ ಶೇಕಡ ಲಾಭ ಏನು
ಎ) 25%,  ಬಿ) 20%  ಸಿ) 16.67%,  ಡಿ) 20.33 %,  ಇ) ಯಾವುದು ಅಲ್ಲ





No comments:

Post a Comment