Tuesday 6 August 2013

M Ability I




ಕೆಳಗಿನ ಪ್ರಶ್ನೆಗೆ ಸರಿಹೊಂದುವ ಉತ್ತರವನ್ನು ಆಯ್ಕೆಮಾಡಿ
1. CG, GH, LJ, RM, ?
1. ZR
2.YR
3.ZO
4.YO
5.ಯಾವುದು ಅಲ್ಲ
ಎ)1,  ಬಿ) 2,  ಸಿ) 3,  ಡಿ)4,   ಇ)5


2.FRP, HPQ, JNS, LLV, ?
1 PKZ
2 NJZ
3 OJZ
4 MKZ
5 ಯಾವುದು ಅಲ್ಲ
ಎ)1,  ಬಿ) 2,  ಸಿ) 3,  ಡಿ)4,  ಇ)5


3 Z15A, W13C, ?, Q9G, N71
1 T12F
2 R11F
3 T11E
4 R13D
5 ಯಾವುದು ಅಲ್ಲ
ಎ)1,  ಬಿ) 2,  ಸಿ) 3,  ಡಿ)4,  ಇ)5


4 MN, NM, MNO, ONM, MNOP
1 NPOM
2 POMN
3.MOPN
4.PONM
5.ಯಾವುದು ಅಲ್ಲ
ಎ)1,  ಬಿ) 2,  ಸಿ) 3,  ಡಿ)4,  ಇ)5


5. CVD, CTE, DQE, DMF, EHF ?
1. ECG
2. FCG
3. EBG
4. FBG
5.ಯಾವುದು ಅಲ್ಲ
ಎ)1,  ಬಿ) 2,  ಸಿ) 3,  ಡಿ)4,  ಇ)5


6. JKL, LKJ, JKLM, MLKJ, JKLMN, ?
1. LMJKN
2. NLMKJ
3. NMUK
4. NMLKJ
5. ಯಾವುದು ಅಲ್ಲ
ಎ)1,  ಬಿ) 2,  ಸಿ) 3, ಡಿ)4,  ಇ)5


 7. 7T19, 9Q16, 11N13, 13K10, 15H7, ?
 (1) 17E4
 (2) 18F5
 (3) 17E3
 (4) 18D4
 (5) None of these
ಎ) 1,  ಬಿ) 2,  ಸಿ) 3,  ಡಿ) 4  ಇ) 5 




8. 5, 7, 11, 20, 35, 67.
 (1) 11
 (2) 20
 (3) 35
 (4) 67
 (5) None of these
 ಎ) 1,  ಬಿ)2,  ಸಿ) 3,  ಡಿ) 4  ಇ) 5


 9. 4, 11, 21, 34, 49, 69,91.
 (1) 34
 (2) 69
 (3) 49
 (4) 21
 (5) None of these
 ಎ) 1,  ಬಿ) 2,  ಸಿ)3,  ಡಿ) 4  ಇ) 5


 10. 5, 12, 19, 33, 47, 75, 104.
 (1) 33
 (2) 47
 (3) 75
 (4) 104
 (5) None of these
 ಎ) 1,  ಬಿ) 2,  ಸಿ) 3,  ಡಿ) 4,  ಇ) 5


 11. 4, 9, 19, 39, 79, ?
 (1) 169
 (2) 159
 (3) 119
 (4) 139
 (5) None of these
 ಎ) 1,  ಬಿ) 2,  ಸಿ) 3,  ಡಿ) 4  ಇ) 5


 12. 0, 7, 26, 65, 124, 215, ?
 (1) 305
 (2) 295
 (3) 342
 (4) 323
 (5) None of these
 ಎ) 1,  ಬಿ) 2,  ಸಿ) 3,  ಡಿ) 4  ಇ) 5


 13. 4, 7, 10, 10, 16, 13, ?
 (1) 19
 (2) 23
 (3) 21
 (4) 22
 (5) None of these
 ಎ) 1,  ಬಿ) 2,  ಸಿ) 3,  ಡಿ) 4,  ಇ) 5


 14. 7, 12, 19, 28, 39, ?
 (1) 52
 (2) 50
 (3) 51
 (4) 48
 (5) None of these
ಎ)1,  ಬಿ) 2,  ಸಿ) 3,  ಡಿ) 4  ಇ) 5


 15. 2, 11, 47, 191, 767, ?
 (1) 2981
 (2) 3068
 (3) 3081
 (4) 3058
 (5) None of these
 ಎ) 1,  ಬಿ) 2,  ಸಿ) 3,  ಡಿ) 4  ಇ) 5


ಈ ಕೆಳಗಿನ ಅಕ್ಷರಗಳ ಗುಂಪಿನಲ್ಲಿ ಬಿಟ್ಟುಹೋಗಿರುವ ಅಕ್ಷರಗಳ ಸರಿಯಾದ ಕ್ರಮವನ್ನು ಆಯ್ಕೆಮಾಡಿ




 16. mno—p—no—p—n—opm.
 (1) opmno
 (2) pmomn
 (3) pmmpn
 (4) nmopo
 (5) None of these
 ಎ) 1,  ಬಿ) 2,  ಸಿ) 3,  ಡಿ) 4  ಇ) 5


 17. ba—abab—b—ba—aba.
 (1) abab
 (2) aabb
 (3) baab
 (4) bbaa
 (5) None of these
 ಎ) 1,  ಬಿ) 2,  ಸಿ) 3,  ಡಿ) 4  ಇ) 5


 18. —acca—ccca—acccc—aaa.
 (1) caac
 (2) ccaa
 (3) acca
 (4) caaa
 (5) None of these
 ಎ) 1,  ಬಿ) 2,  ಸಿ) 3,  ಡಿ) 4  ಇ) 5


 19. mnm—mn—m—mn.
 (1) nmnn
 (2) nmnm
 (3) mmmn
 (4) nmnm
 (5) None of these
ಎ) 1,  ಬಿ) 2,  ಸಿ) 3,  ಡಿ) 4  ಇ) 5


20. ac—cab—baca—aba—acac.
 (1) acbc
 (2) abca
 (3) bacb
 (4) acbb
 (5) None of these
 ಎ) 1,  ಬಿ) 2,  ಸಿ) 3,  ಡಿ) 4  ಇ) 5


21.ಒಂದು ತರಗತಿಯಲ್ಲಿರುವ ಹುಡುಗರನ್ನು ಕ್ರಮವಾಗಿ ಕೂಡಿಸಿದಾಗ ರಾಮನ ಸ್ಥಾನವು ಕ್ರಮವಾಗಿ ಬಲಗಡೆಯಿಂದ 15 & ಎಡಗಡೆಯಿಂದ 13 ಆದರೆ ಆ ತರಗತಿಯಲ್ಲಿರುವ ಹುಡುಗರ ಸಂಖ್ಯೆ ಎಷ್ಟು
(A) 28
 (B) 24
 (C) 27
 (D) 29
 (E) None of these
 ಎ) 28, ಬಿ) 24,  ಸಿ) 27, ಡಿ) 29 


 22. 21 ಹುಡುಗರಿರುವ ಒಂದು ತರಗತಿಯಲ್ಲಿ ಸತ್ಯನ ಸ್ಥಾನವು ಕಡೆಯಿಂದ 13 ಆದರೆ ಮೊದಲಿನಿಂದ ಸತ್ಯನ ಸ್ಥಾನವೇನು
(A) 8th
 (B) 9th
 (C) 7th
 (D)) 10th
 (E) None of these
 ಎ) 8,  ಬಿ) 9 ಸಿ) 7, ಡಿ) 10


 23. ಒಂದು ಪಂಕ್ತಿಯಲ್ಲಿರುವ ಹುಡುಗಿಯರಲ್ಲಿ ನೀಲಂ ಎಡಗಡೆಯಿಂದ 15ನೇ ಮತ್ತು ವಿನಿತ ಬಲಗಡೆಯಿಂದ 13ನೇಯವಳಾಗಿದ್ದು ಅವರಿಬ್ಬರನ್ನು ಅದಲು ಬದಲು ಮಾಡಿದಾಗ ನೀಲಂ ಎಡಗಡೆಯಿಂದ 18ನೇ ಸ್ಥಾನಕ್ಕೆ ಬಂದರೆ ಬಲಗಡೆಯಿಂದ ವಿನಿತಳ ಸ್ಥಾನವೇನು
(A) 25th
 (B) 24th
 (C) 26th
 (D) 20th
 (E) None of these
  ಎ) 25, ಬಿ) 24  ಸಿ) 26, ಡಿ) 20


 24. ಒಂದು ಪಂಕ್ತಿಯಲ್ಲಿರುವ ಹುಡುಗಿಯರಲ್ಲಿ ಮನೋರಮ ಬಲಗಡೆಯಿಂದ 20, ಮತ್ತು ಕಮಲ ಎಡಗಡೆಯಿಂದ 10ನೇ
ಸ್ಥಾನದಲ್ಲಿದ್ದು ಅವರಿಬ್ಬರನ್ನು ಅದಲು ಬದಲು ಮಾಡಿದಾಗ ಮನೋರಮಾಳ ಸ್ಥಾನವು ಬಲಗಡೆಯಿಂದ 25 ಆದರೆ  ಆ ಪಂಕ್ತಿಯಲ್ಲಿದ್ದ ಒಟ್ಟು ಹುಡುಗಿಯರ ಸಂಖ್ಯೆ ಎಷ್ಟು
 (A) 35
 (B) 34
 (C) 44
 (D) 24
 (E) None of these
 ಎ) 35,  ಬಿ)34, ಸಿ 44, ಡಿ) 24







No comments:

Post a Comment